ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಪರವಾಗಿ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿದೆ ವಿಚಾರಣೆವೇಳೆ ವಿಜಯಲಕ್ಷ್ಮಿ ಪರ ವಕೀಲರಿಗೆ ಸುಪ್ರೀಂಕೋರ್ಟ್ ಹಲವು ಪ್ರಶ್ನೆಗಳನ್ನ ಕೇಳಿದ್ದು ಇದಕ್ಕೆ ಪ್ರತಿಯಾಗಿ ವಕೀಲರು ಹಿಂದಿನ ಕೋರ್ಟ್ ತೀರ್ಪುಗಳ ಉದಾಹರಣೆಗಳನ್ನ ನೀಡಿ ಬಲವಾದ ವಾದ ಮಂಡಿಸಿದ್ದಾರೆ ವಕೀಲರ ಅರ್ಜಿಯನ್ನ ಆಧರಿಸಿ ಆತನನ್ನು ಮಾಪಿಸಾಕ್ಷಿ ಯನ್ನಾಗಿ ಏಕೆ ಪರಿಗಣಿಸಬಾರದು ಎಂಬ ಮಹತ್ವದ ಪ್ರಶ್ನೆ ಕೋರ್ಟ್ ನಲ್ಲಿ ಎದ್ದಿದೆ. ಆದರೆ ಸೆಕ್ಷನ್ 164crpc ಅಡಿಯಲ್ಲಿ ಹೇಳಿಕೆ ಪಡೆಯದೆ ಮಾಪಿಸಾಕ್ಷಿ ಮಾಡಿದ್ದಾರೆ ಎಂದು ಕೋರ್ಟ್ ನಲ್ಲಿ ಅಕ್ಷೇಪ ವ್ಯಕ್ತಪಡಿಸಲಾಗಿದೆ ನಮ್ಮನ್ನು ಅಂದಕಾರದಲ್ಲಿ ಇಟ್ಟು ಮಾಪಿ ಅರ್ಜಿ ಸಲ್ಲಿಸಲಾಗಿದೆ ಮತ್ತು ಆತ ಏನು ಹೇಳುತ್ತಾನೆ ಎಂಬುದು ನಮಗೆ ಗೊತ್ತಿಲ್ಲ ಎಂದು ವಿಚಾರವೇ ವೇಳೆ ವಾದ ಮಾಡಲಾಗಿದೆ ಮತ್ತೊಂದೆಡೆ ಜೈಲಿನ ಫೋಟೋ ಹಾಗೂ ವಿಡಿಯೋ ಹರಿದಾಡಿದ ಹಿನ್ನೆಲೆಯಲ್ಲಿ ಯುಟ್ಯೂಬ್ ಫೇಸ್ಬುಕ್ ಇನ್ಸ್ಟಾಗ್ರಾಮ್ ಹಾಗೂ ಸೋಶಿಯಲ್ ಮೀಡಿಯಾ ಎಕ್ಸ್ ಸಾಮಾಜಿಕ ಜಾಲತಾಣಗಳಿಗೆ ನ್ಯಾಯಾಲಯದಿಂದ ನೇರವಾಗಿ ನೋಟಿಸ್ ಜಾರಿಯಾಗುತ್ತಿದೆ..
